*ಭದ್ರ*

 *ಭದ್ರ*



ನಲ್ಲೆ.....

ನೀ ನನ್ನ 

ಬದುಕಿಗೆ 

ಊರುಗೋಲು !!


ಹೃದಯಂಗಳದ

ಪ್ರೇಮಲತೆಗೆ 

 ಭದ್ರ ಕಾವಲು!!


*ಅಶೋಕ ಬೇಳಂಜೆ*

Image Description

Post a Comment

0 Comments