*ನಿನ್ನೊಲುಮೆ*
ನಲ್ಲೆ......
ದಾರಿದೀಪವಾಗೆನ್ನ
ಬಾಳಿನಲಿ ನೀ ಬಂದೆ
ಹೊಂಗಿರಣ ಸೂಸುತಲಿ !!
ನಾ ನಡೆದೆ
ನೀ ತೋರಿದ ಹಾದಿಯಲಿ
ನಿನ್ನೊಲುಮೆಯೇ
ಸುಂದರ ತರುಲತೆಗಳು
ನಾ ಬರೆವ ಕವಿತೆಯಲಿ!!
*ಅಶೋಕ ಬೇಳಂಜೆ*
0 Comments