*ಸ್ಥಿತಿ*

 *ಸ್ಥಿತಿ*



*ಅವಸರಕ್ಕೆ ಕೆಲ*

*ವಾಹನ ಸವಾರರಿಗೂ...*

*ಬುದ್ದಿಮಟ್ಟ ಕಡಿಮೆ*

*ಇರುತ್ತದೇನೋ ಅನಿಸುತ್ತದೆ* !!!


*ಮುಂದಿರುವ ವಾಹನಗಳು*

*ಚಲಿಸಲಾಸಾಧ್ಯವೆಂಬ*

*ನಿಜ ಸ್ಥಿತಿ ಗೊತ್ತಿದ್ದೂ ಕೂಡ*

*ಅವಿವೇಕಿಗಳ ತರ ಹಾರ್ನ*

*ಮಾಡುತ್ತಾನೇ ಇರುತ್ತಾರೆ* !!


*ಅಶೋಕ ಬೇಳಂಜೆ*

Image Description

Post a Comment

0 Comments