*ಬದುಕು*
*ನಮ್ಮ ಬದುಕನ್ನು*
*ಸುಂದರವಾಗಿ ರೂಪಿಸಿ*
*-ಕೊಳ್ಳಬೇಕೆಂದರೆ,*
*ಮೊಟ್ಟ ಮೊದಲು*
*ನಮ್ಮ ಮನಸ್ಸುನ್ನು*
*ಶುಚಿಯಾಗಿಟ್ಟುಕೊಳ್ಳಬೇಕು* !!
*ಜೀವನದಲ್ಲಿ*
*ನೆಮ್ಮದಿಯೇ ಬೇಡ*
*ಅಂತನ್ನುವಿರಾದರೆ,*
*ಕೀಳು ದರ್ಜೆಯ*
*ಹೀನ ಭಾವನೆ ದ್ವೇಷ*
*-ಅಸೂಯೆಗಳಿದ್ದರೆ ಸಾಕು* !!
*ಅಶೋಕ ಬೇಳಂಜೆ*
0 Comments