*ನಿನಗಾಗಿ*

 *ನಿನಗಾಗಿ*



ವಂದನೆ  ಅಭಿವಂದನೆ 

ಓ ನನ್ನ  ಕಾವ್ಯ ಕನ್ನಿಕೆಯೇ

ನೂರಾರು ಹನಿಕವನಗಳನು

ಬರೆಯಲು ಸ್ಪೂರ್ತಿಯೇ ನೀನು !!


ಮರೆಯಲಾರೆ ಗೆಳತಿ ನಾ ನಿನ್ನನು

ದೇಹದಲಿ ಉಸಿರುವವರೆಗೂ

ನಿನಗಾಗಿ ಕವಿತೆ ಬರೆಯುವೆನು !!


*ಅಶೋಕ ಬೆಳಂಜೆ*

Image Description

Post a Comment

0 Comments