*ಆತ್ಮೀಯರ ವಾಹನ*
*ನಮ್ಮೊಂದಿಗೆ*
*ತುಂಬಾನೇ ಚೆನ್ನಾಗಿ*
*ಮಾತನ್ನಾಡುವವರೆಲ್ಲರೂ....*
*ನಮ್ಮವರಾಗಲು ಸಾಧ್ಯವೇ ಇಲ್ಲ*!!
*ಒಮ್ಮೆ ಪರೀಕ್ಷಿಸಿ,*
*ಅವರ ಬೆಲೆ ಉಳ್ಳ ಕಾರು,*
*ಅವಸರವಿದೆ ಎಂದು ಕೇಳಿನೋಡಿ*
*ಕೊಡುತ್ತೆನೆಂದು ಹೇಳುವುದೇ ಇಲ್ಲ*
*ಅಶೋಕ ಬೇಳಂಜೆ*
0 Comments