ನಗೆ ಹನಿ

 ನಗೆ ಹನಿ 



ಹುಡುಗಿ ನೀ ತಿರುಗಿ 

ನೋಡಿದ್ದು ಯಾಕೆಂದು 

ನಾ ಬಲ್ಲೆ 


ಹಳೆಯ ನೆನಪಾಗಿ 

ನಿನ್ನ ಹಿಂದೆ ಬರಲು 

ನಾ ಒಲ್ಲೆ 


ಮನೆಗೆ ಹೋದಾಗ 

ಎಲ್ಲವೂ ಗೊತ್ತಾದರೆ 

ರುಬ್ಬುತ್ತಾಳೆ ನನ್ನ ನಲ್ಲೆ


😄😄😄

ಕಡಲಕವಿ

Image Description

Post a Comment

0 Comments