*ದುರದೃಷ್ಟ*
*ಮುನಿಸಿಕೊಂಡಿರುವ*
*ಹೆಂಡತಿಯನ್ನು*
*ರಮಿಸಲೆಂದೇ ತಂದಿರುವೆ*
*ಮಲ್ಲಿಗೆ ಹೂವಿನ ದಂಡೆ*!!
*ನನ್ನ ದುರದೃಷ್ಟಕ್ಕೆ*
*ಹಿತ್ತಲ ಬಾಗಿಲ*
*ಹೊರಗೆ ಕುಳಿತಿರುವ*
*ನನ್ನವಳ ಕಂಡೆ* !!!
*ಅಶೋಕ ಬೇಳಂಜೆ*
0 Comments