ಶೀರ್ಷಿಕೆ ! ಅರಣ್ಯದ ರಾಜ

 ಶೀರ್ಷಿಕೆ ! ಅರಣ್ಯದ ರಾಜ



ಅದ್ಭುತ ಅರಣ್ಯದ ಸಿಂಹ 

ಕಾಣುವ ಮುಖದ ಸುಂದರ 

ಹೊಳೆಯುವ ಬೆಳಕಿನ ಚಂದಿರ 

ಎಂದೆಂದಿಗೂ ಅರಣ್ಯದ ರಾಜ 


ಅತಿ ಕ್ರೂರ ಕಣ್ಣುಗಳು 

ಮಿತಿಮೀರಿದೆ ಆಕ್ರೋಶ 

ಜಾಣತನ ಬೇಟೆಗಾರ ಚಿಂತೆಯಲ್ಲಿ 

ಹೊಟ್ಟೆ ಪಾಡಿಗೆ ಅದರಲ್ಲಿ 


ಮಿತಿಮೀರಿದ ಸಮಯದಲ್ಲಿ 

ಬೇಟೆ ಆಡುವ ಆಸೆಯಲ್ಲಿ 

ತಳಮಳ ಮನದಲ್ಲಿ 

ಪ್ರಾಣಿಗೆ ಕಾಣುವ ಚಿಂತೆಯಲ್ಲಿ 


ಬೇಟೆ ಗುರಿಯ ಜೀವನದಲ್ಲಿ 

ಬಿಡಲಾರೆ ಬೇಟೆ ರೀತಿಯಲ್ಲಿ 

ಅಂದು ಇಂದು ಮುಂದೆ 

ಕಲೆಯ  ಬೇಟೆ ಅರಣ್ಯದ ಸಿಂಹ ಮಹಾರಾಜದಲ್ಲಿ 



ಶ್ರೀ ವಿಜಯ ಕುಮಾರ ಚಟ್ಟಿ 

      9141949392

Image Description

Post a Comment

0 Comments