*ಹೊಸತನ*

 *ಹೊಸತನ*



ಗೆಳತಿ......

ನೂರಾರು ಭಾವನೆಗಳ

ಸಾರಿ ಹೇಳುವ ಆ ನಿನ್ನ

ಹೊಳೆವ ಕಂಗಳನ್ನು  ನಾನು

ಅನೇಕ ಬಾರಿ ಪ್ರಶ್ನಿಸಿದೆ ,


ನಾ ನಿರಾಕರಿಸಿದವರಲ್ಲಿಯೇ 

ಇಲ್ಲದ ಅದೇನೋ ಹೊಸತನ

ನಿನ್ನ ಕಂಗಳ ಕಾಂತಿಯಲ್ಲಿ 

ಅದ್ಬುತ ಅದೇನೋ ಅಡಗಿದೆ !!


*ಅಶೋಕ ಬೇಳಂಜೆ*

Image Description

Post a Comment

0 Comments