*ಅಮೂಲ್ಯ*

 *ಅಮೂಲ್ಯ*



*ಕಷ್ಟಪಟ್ಟು ದುಡಿದು*

*ಸಂಪಾದಿಸುವ*

*ಒಂದು ರೂಪಾಯಿಯ ಬೆಲೆ,*

*ಶ್ರಮಪಡದೆ ಬಂದ*

*ನೂರು ರೂಪಾಯಿಗಿಂತಲೂ*

*ಅತೀ ಅಮೂಲ್ಯವಾದುದು* !!


*ಕಷ್ಟವೇ ಪಡದೆ*

*ಒಂದಷ್ಟು ಆಸ್ತಿ , ಹಣ*

*ಗಳಿಸಿ ಇಡಬೇಕೆಂದು*

*ಆಶಿಸಿದರೆ , ಮುಂದೆ*

*ಸರ್ವನಾಶಕ್ಕೂ....*

 *ದಾರಿಯಾಗುವುದು*


*ಅಶೋಕ ಬೇಳಂಜೆ*

Image Description

Post a Comment

0 Comments