*ಪ್ರೀತಿಗಾಗಿ*

 *ಪ್ರೀತಿಗಾಗಿ*



ಪತ್ನಿಯ ಮೇಲಿನ

ಅಮರ  ಪ್ರೇಮಕ್ಕಾಗಿ

ನಿಂತಿದೆ ತಾಜ್ ಮಹಲ್

ಸಾಕ್ಷಿಯಾಗಿ !!


ಸುಮ್ಮನೇ ಮಲಗಿ

ಯೋಚಿಸುತ್ತಿದ್ದೇನೆ

ಏನು ಮಾಡಬಹುದೆಂದು

 ತೋಚದೇ ನನ್ನವಳ 

ಮೇಲಿನ ಪ್ರೀತಿಗಾಗಿ !!


*ಅಶೋಕ ಬೇಳಂಜೆ*

Image Description

Post a Comment

0 Comments