ನಗೆ ಹನಿ ಅಕ್ಷಯ ತೃತೀಯ

 ನಗೆ ಹನಿ 

ಅಕ್ಷಯ ತೃತೀಯ 



ಹೋದ ವರ್ಷ ಹೇಳಿದಳು 

ಅಕ್ಷಯ ತೃತೀಯ ದಿನ ಚಿನ್ನ 

ಕೊಂಡರೆ,ಮನೆಯಲ್ಲಿ ಇದ್ದ

ವಸ್ತುವೆಲ್ಲ ಚಿನ್ನವಾಗುತ್ತದೆಂದು.


ನಂತರ ನಾನು ಒಂದೊಂದೇ 

ಚಿನ್ನವನ್ನು ಬ್ಯಾಂಕ್ ಲ್ಲಿಟ್ಟು 

ಸಾಲ ತಂದು ಕೊಟ್ಟೆ,ಚಿನ್ನ

ಮನೆಯಲ್ಲಿದ್ದರೆ ಅಪಾಯವೆಂದು 


ಇಂದು ಕೇಳಿದೆ ಅಕ್ಷಯ ತೃತೀಯ ದಿನ 

ನಿನಗೇನೂ ಬೇಕೆಂದು,ಹೇಳಿದಳು 

ಬ್ಯಾಂಕ್ ಲ್ಲಿಟ್ಟ ಚಿನ್ನವನ್ನು ವಾಪಾಸ್ 

ತಂದು ಕೊಟ್ಟರೆ ಸಾಕೆಂದು..


😄😄😄


ಕಡಲಕವಿ

Image Description

Post a Comment

0 Comments