*ಪಾಪಿಸ್ತಾನಕ್ಕಾಯ್ತು ಮುಖಭಂಗ*

 *ಪಾಪಿಸ್ತಾನಕ್ಕಾಯ್ತು ಮುಖಭಂಗ*



ಮಾತುಕತೆಗಳು‌ ಮುರಿದು ಬೀಳಲು

ಕಾತರದ ಕ್ಷಣವಳಿದು ಹೋಯಿತು

ಸೋತು ಸೊರಗಿತು ಪಾಪಿಸ್ತಾನವು ತನ್ನ ಯತ್ನದಲಿ|

ಆತುರಾತುರದಿಂದ ಯುದ್ಧದ

ಭೀತಿ ಗೊಂದಲ ತೊಡೆದುಹಾಕುವ

ನೀತಿ ರೂಪಿಸಿಬಿಡುವೆನೆನ್ನುವ ಹಮ್ಮು ಮರೆಯಾಯ್ತು||೧೯೨||

[ ಭಾಮಿನೀಷಟ್ಪದಿ ]


{ ಹಮ್ಮು= ಅಹಂಕಾರ }


*ಕಿಗ್ಗಾಲು ಎಸ್ ಗಿರೀಶ್*

೧೨-೦೪-೨೦೨೬

Image Description

Post a Comment

0 Comments