*ಬೇಲಿ*
*ಕೆಲ ಹರೆಯದ*
*ಹೆಣ್ಣು ಮಕ್ಕಳು*
*ಗಂಡ ಸತ್ತ ಮೇಲೂ*...
*ಧರಿಸುತ್ತಾರೆ,*
*ಮುತೈದೆಯ ಸಂಕೇತಗಳು* !!
*ಕಾರಣ,*
*ಬೇಲಿಯೇ ಇಲ್ಲದ*
*ಹಸಿರು ತೋಟಕ್ಕೆ*
*ನುಗ್ಗ ಬಾರದೆಂದು,*
*ಮದ ಏರಿರುವ ಗೂಳಿಗಳು* !!
*ಅಶೋಕ ಬೇಳಂಜೆ*
0 Comments