*ಒಲುಮೆ*


*ಒಲುಮೆ*



*ಗೆಳತಿ.....*

*ನಿನ್ನ ನಗುವೇ ಸ್ಪೂರ್ತಿ*

*ನನ್ನ ಕವಿತೆಗಳಿಗೆ*!!


*ನಿನ್ನೊಲುಮೆಯ*

*ಒಂದೇ ಒಂದು ನೋಟ,*

*ಜನ್ಮ ನೂರು ಕವಿತೆಗಳಿಗೆ* !!


*ಅಶೋಕ ಬೇಳಂಜೆ*

Image Description

Post a Comment

0 Comments