ಶಂಕರ ಜಯಂತಿಯ ದಿನವಿಂದು*

 *ಶಂಕರ ಜಯಂತಿಯ ದಿನವಿಂದು*



ಮುಗಿದು ಕರವನು ಸ್ಮರಿಸುವೆನು ನಾ

ಜಗತಿಗದ್ವೈತವನು ತಿಳಿಸಿದ

ಸುಗುಣ ತತ್ತ್ವಜ್ಞಾನಿ ಶಂಕರ ಗುರುಗಳನು ನಾನು|

ಅಗಣಿತದ ವೇದಾಂತಗಳ ಮೌ-

ಲ್ಯಗಳನರುಹಿದ ಹಿರಿಯ ಗುರುಗಳ

ಪೊಗಸು ಜಾವದೊಳೆದ್ದು ನೆನೆಯುವೆ ಭಕ್ತಿಭಾವದಲಿ||೧೯೪||


{ ಪೊಗಸು= ಬೆಳಗಿನ ಜಾವ }


*ಕಿಗ್ಗಾಲು ಎಸ್ ಗಿರೀಶ್*

೨೧-೦೪-೨೦೨೬

Image Description

Post a Comment

0 Comments