*ಸೌಂದರ್ಯ*
ಏಕೆ ಹುಡುಗಿ
ನಿನ್ನನ್ನು ನೀನೇ
ವರ್ಣಿಸಿ ಕೊಳ್ಳುವೆ ?
ಅಂದ,ಚೆಂದದ ಸುರತಿಯೆಂದು !!
ನಿನಗೂ
ಗೊತ್ತಿಲ್ಲವೇ
ದೇಹದೊಳಗಿನ
ಸೌಂದರ್ಯ ಹೀಗಿರುವುದೆಂದು !!
*ಅಶೋಕ ಬೇಳಂಜೆ*
0 Comments