*ಹೂ ಹೊಂಗಿರಣ*
*ಚಿಂತೆ ಮಾಡುವುದರಲ್ಲಿ ನಿಮ್ಮ ಶಕ್ತಿ ವ್ಯಯವಾಗುವುದು ಬೇಡ. ಅದನ್ನು ನಂಬಿಕೆ, ಕ್ರಿಯಾಶೀಲತೆ, ಪರಸ್ಪರ ವಿಶ್ವಾಸ, ಬೆಳವಣಿಗೆ, ತೇಜಸ್ಸು ಪಡೆಯುವಿಕೆ, ಸರಿಯಾಗಿ ರೂಪಿಸಿಕೊಳ್ಳುವುದಕ್ಕೆ ಮತ್ತು ಕ್ಲೇಶವನ್ನು ವಾಸಿಮಾಡುವುದಕ್ಕೆ ವ್ಯಯಿಸಿ. ಏಕೆಂದರೆ ಎಲ್ಲಿ ಶಕ್ತಿ ಹರಿಯುವುದೋ ಅಲ್ಲಿ ಅದೃಷ್ಟ ಮೂಡುವುದು.*
*ಶುಭೋದಯ*

.gif)

.gif)


0 Comments