ಕದಂಬ ಹಣ್ಣು ( Passion fruit )

 ಕದಂಬ ಹಣ್ಣು ( Passion fruit )



ತಿಳಿಹಸುರು ಕೆಂಪಿರುವ ಹಣ್ಣಿದು

ಸುಲಿದು ತಿನ್ನುವುದಲ್ಲ ಕತ್ತರಿ-

ಸಲಿದು ವಿಭಜಿಸಿ ನಮಗೆ ತಿನ್ನಲು ತಿರುಳು ನೀಡುವುದು|

ಬಲಿತು ಬಳ್ಳಿಯ ಕೆಳಗೆ ಬೀಳಲು

ಹಲವು ಹಣ್ಣುಗಳನ್ನು ಕೂಡಿಸಿ

ಬಳಿಕ ಪ್ಯಾಷನ್ ಹಣ್ಣಿನಲಿ ಜ್ಯೂಸ್ ಮಾಡಿ ಕುಡಿಯುವರು||೨೨೫||


*ಕಿಗ್ಗಾಲು ಎಸ್ ಗಿರೀಶ್*

೧೩-೦೬-೨೦೨೬

Image Description

Post a Comment

0 Comments