*ಹೂ ಹೊಂಗಿರಣ*

 *ಹೂ ಹೊಂಗಿರಣ*



*ಶುದ್ಧವಾದ ಯಶಸ್ಸು ಅಥವಾ ನಿಜವಾದ ಸಂತೋಷವು ಸಂಗ್ರಹಿಸಿದ ಸಂಪತ್ತಿನಿಂದ ಅಳೆಯಲಾಗುವುದಿಲ್ಲ. ಬದಲಾಗಿ ನೆಮ್ಮದಿ ಪಡೆದ ಬದುಕುಗಳಿಂದ, ಗುಣವಾದ ಹೃದಯಗಳಿಂದ, ತಗ್ಗಿದ ಸಂಕಷ್ಟಗಳಿಂದ ಅಳೆಯಲ್ಪಡುತ್ತದೆ. ಅದರಲ್ಲೂ ಯಾವುದೇ ಸ್ವಾರ್ಥದ ನಿರೀಕ್ಷೆಯಿಲ್ಲದೆ ಮಾಡಿದಾಗ*

*ಅದು ಮಾನವೀಯತೆಯ ಅತ್ಯುನ್ನತ ಮೌಲ್ಯವಾಗುತ್ತದೆ.*


*ಶುಭೋದಯ*

Image Description

Post a Comment

0 Comments