*#ಮೇಕಪ್*

 *#ಮೇಕಪ್*



ಅತೀ ಮೇಕಪ್ ನಲ್ಲಿ

ಕಾಣುವ  

ಹುಡುಗಿಯರು,

ಶೋಕೆಷಿನಲ್ಲಿರುವ

ಚಂದದ ಬೊಂಬೆಗಳಂತೆ !!


ದಿನದ ಅಂತ್ಯದಲ್ಲಿ

ಮುಖ

ತೊಳೆದರೆಂದರೆ

ಕಾಣುವರು

ಬಟ್ಟೆ ಒಗೆದು

ಹಿಂಡಿಟ್ಟಂತೆ !!


*ಅಶೋಕ ಬೇಳಂಜೆ*

Image Description

Post a Comment

0 Comments