*ಅದೃಷ್ಟ*

 *ಅದೃಷ್ಟ*



ನಲ್ಲೆ ನೀ ಬಂದ ಮೇಲೆ

ನನ್ನ ಬದುಕಾಯ್ತು 

ಸಕ್ಕರೆ ಬೆರತ ಹಾಲಂತೆ !!


ಉರಿಬಿಸಿಲಿಗೆ ಬಳಲಿದ

 ನನ್ನೀ..ಜೀವನಕ್ಕೆ 

ಬೆಳದಿಂಗಳು ಬಂದಂತೆ !!


*ಅಶೋಕ ಬೇಳಂಜೆ*

Image Description

Post a Comment

0 Comments