*ಸೃಷ್ಟಿ- ದೃಷ್ಟಿ*
ಗೆಳತಿ....
ನೋಡುತಿರೆ
ನಿನ್ನ ನಯನ !!
ಸೃಷ್ಟಿಯಾಗುತ್ತೆ
ನನ್ನೊಳಗೆ
ನೂರಾರು ಕವನ !!
*ಅಶೋಕ ಬೇಳಂಜೆ*
0 Comments