*ಪ್ಲೇಸ್ಮೆಂಟ್ ನಲ್ಲಿ ಆಯ್ಕೆಯಾದ ಅಂಕಲಿಯ ಕೆ ಎಲ್ ಇ ಬಿಸಿಎ ವಿದ್ಯಾರ್ಥಿಗಳು*
ರಾಯಬಾಗ: ಇಲ್ಲಿಯ ಸಮೀಪದ ಅಂಕಲಿ ಪಟ್ಟಣದ ಪ್ರತಿಷ್ಟಿತ ಕೆ ಎಲ್ ಇ ಬಿಸಿಎ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಂದು ಶನಿವಾರ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕ್ಯಾಂಪಸ್ ಡ್ರೈವ್ ನಲ್ಲಿ ನೂರಕ್ಕೆ ನೂರು ಪ್ರತಿಶತ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಗಮನಾರ್ಹ.
ಈ ಮೂಲಕ ಬಿಸಿಎ ಅಂತಿಮ ವರ್ಷದ ಎಲ್ಲ ವಿದ್ಯಾರ್ಥಿಗಳು ಆಯ್ಕೆಯಾಗುವುದರ ಮೂಲಕ ಪ್ಲೇಸ್ಮೆಂಟ್ ನಲ್ಲಿ ನೂರಕ್ಕೆ ನೂರು ಪ್ರತಿಶತ ಸಾಧನೆ ಮಾಡಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕ್ಯಾಂಪಸ್ ನಲ್ಲಿ ಟಾಟಾ ಮತ್ತಿತರ ಕಂಪನಿಗಳು ಆಗಮಿಸಿದ್ದವು ಎಂಬುದು ಒಂದು ವಿಶೇಷ
ವರದಿ:ಡಾ. ಜಯವೀರ ಎ. ಕೆ
ಖೇಮಲಾಪುರ


.gif)

.gif)


0 Comments