*ನಿರಾಳ*
ನಲ್ಲೆ....
ನನ್ನಿ ಬಾಳಾಟದಲಿ
ನೀನೇ ಇರುವಾಗ
ನನಗಿಲ್ಲ ಯಾವ ಚಿಂತೆ !!
ಮನಸ್ಸೇ...
ನಿರಾಳ ವೆನಿಸುತ್ತೆ
ತಿಂಗಳ ಅಂತ್ಯದಲಿ
ನಿನ್ನ ಕೈಗಿತ್ತಾಗ
ನನ್ನ ಸಂಬಳದ ಕಂತೆ !!
*ಅಶೋಕ ಬೇಳಂಜೆ*
0 Comments