*ಮುತ್ತು*
ಸವಿ ಮುತ್ತು
ಕೆನ್ನೆಗೆ
ಕೋಡಲೇ
ಬೇಕೆಂದಿಲ್ಲ !!
ಆದರೂ
ಕೆಲ ಹುಡುಗಿಯರಿಗೆ
ಮುತ್ತೆಂದರೆ ಸಾಕು,
ಕೆಂಪಾಗುವುದು ಗಲ್ಲ !!
*ಅಶೋಕ ಬೇಳಂಜೆ*
0 Comments