*ಗುಣ*
*ಅಪ್ಪಿಕೊಂಡು*
*ಮುದ್ದಾಡೋಕೆ*
*ಹತ್ತು ಬೆರಳನ್ನು*
*ಉಪಯೋಗಿಸಲು*
*ಹಿಂದೆ ಮುಂದೆ*
*ಯೋಚಿಸದ ಜನ* !!
*ಕಣ್ಣೀರು*
*ಒರಿಸುವುದಕ್ಕೆ*
*ಒಂದೇ ಒಂದು ಬೆರಳು*
*ನೀಡುವುದಕ್ಕೂ*
*ಅನುಮಾನಿಸುವುದು*
*ಕೆಲ ಜನರ ಗುಣ* !!
*ಅಶೋಕ ಬೇಳಂಜೆ*
0 Comments