ಆತ್ಮೀಯರೇ ತಮಗೆಲ್ಲರಿಗೂ ಮುಂಚಿತವಾಗಿ ಡಾ.ಅಂಬೇಡ್ಕರ್ ಸಾಹೇಬರ ೧೩೫ನೆಯ ಜಯಂತಿಯ ಶುಭಾಶಯಗಳೊಂದಿಗೆ

 *ಆತ್ಮೀಯರೇ ತಮಗೆಲ್ಲರಿಗೂ ಮುಂಚಿತವಾಗಿ ಡಾ.ಅಂಬೇಡ್ಕರ್ ಸಾಹೇಬರ ೧೩೫ನೆಯ ಜಯಂತಿಯ ಶುಭಾಶಯಗಳೊಂದಿಗೆ


        *ನಾಳೆ, ಆಕಾಶವಾಣಿ (ರೇಡಿಯೋ)ಯಲ್ಲಿ (89.6 ಕಂಪನಾಂಕದಲ್ಲಿ) ಡಾ.ಅಂಬೇಡ್ಕರ್ ಸಾಹೇಬರ ಕುರಿತಾಗಿ ಮಾಡಿರುವ ಭಾಷಣವು ಗದಗ ಜಿಲ್ಲೆಯ ಆಕಾಶವಾಣಿ ಕೇಂದ್ರದಿಂದ ನೇರ ಪ್ರಸಾರವಾಗಲಿದೆ. ಅವಕಾಶ ಮಾಡಿಕೊಟ್ಟಿರುವ,* 

        *ನಮ್ಮ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಸರ್ ಹಾಗೂ ಗದಗದ ಸಹಕಾರ ಸಮುದಾಯದ ಸರ್ವರಿಗೂ ಕೃತಜ್ಞತೆಗಳು* 🌹

    *ದಯವಿಟ್ಟು ಈ ಕೆಳಗೆ ಕೊಟ್ಟಿರುವ ಲಿಂಕ್  ಓಪನ್ ಮಾಡಿಕೊಳ್ಳುವ ಮೂಲಕ  ರೇಡಿಯೋ app 👇  ಡೌನ್ಲೋಡ್ ಮಾಡಿಕೊಳ್ಳಿ ಮತ್ತೂ ತಾವು ಹಾಗೂ ತಮ್ಮ ಕುಟುಂಬದ ಎಲ್ಲರೂ  ಕೇಳಿ ಶುಭ ಹಾರೈಸಬೇಕೆಂದು, ಮತ್ತೂ ಪ್ರೋತ್ಸಾಹಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತಿದ್ದೇನೆ*. 🙏

🌹🌹🤝🎁👏

ಗಣಪತಿ ಗೋ ಚಲವಾದಿ

      ✍️ಗಗೋಚ🙏

Image Description

Post a Comment

0 Comments