*ಕಾವಲು*

 *ಕಾವಲು*



*ಗೆಳತಿ......*

*ನಿನಗಾಗಿಯೇ ತೆರೆದಿದೆ*

*ನನ್ನ ಹೃದಯದ ಬಾಗಿಲು* !!


*ನಿನ್ನ ರಕ್ಷಣೆಯಾಗಿಯೇ*

*ಮೀಸಲು,  ನನ್ನ*

*ತೋಳುಗಳ ಕಾವಲು* 


*ಅಶೋಕ ಬೇಳಂಜೆ*

Image Description

Post a Comment

0 Comments