*ಆತಂಕ*
*ಹೊರಗೆ ಹೋಗಿರುವ*
*ಮಕ್ಕಳು ಮನೆಗೆ*
*ಬರುವುದು ತಡವಾದರೆ*
*ತಂದೆ ತಾಯಿಯ ಮನ*
*ಭಯ ಆತಂಕದಿ ಚಿಂತಿಸುತ್ತದೆ*
*ಹೊರಗಿದ್ದು*
*ಲಲ್ಲೆ ಹೊಡೆಯುವ*
*ಕೆಲ ಮಕ್ಕಳಿಗೆ*
*ಅಪ್ಪ ಅಮ್ಮನ*
*ಈ ನಿರೀಕ್ಷಿಯೇ ಹಿಂಸಿಸುತ್ತದೆ* !!
*ಅಶೋಕ ಬೇಳಂಜೆ*
0 Comments