ಉತ್ತರ ನೀ ಹೇಳು..
ನೀನು ಇಲ್ಲದೆ ಬೆಳಕೇ ಚಲ್ಲುತ್ತಿಲ್ಲ
ನನ್ನ ಕಣ್ಣ ಮುಂದೆ,
ಉತ್ತರ ನೀ ಹೇಳು...
ನೀನು ಬಾರದೆ ದಾರಿ ಕಾಣುತ್ತಿಲ್ಲ
ನನ್ನ ಮುಂದೆ
ಉತ್ತರ ನೀ ಹೇಳು...
ನಿನ್ನ ನೆನಪು ಇಲ್ಲದೆ ದಿನಗಳು ಸಾಗುತ್ತಿಲ್ಲ ನನಗೆ ಇನ್ನು
ಉತ್ತರ ನೀ ಹೇಳು..
ನಿನ್ನ ಕನಸು ಇಲ್ಲದೆ
ಬೇರೆ ನೆನಪು ಇಲ್ಲ ನನಗೆ
ಉತ್ತರ ನೀ ಹೇಳು...
ನಿನ್ನ ನಗುವ ನೋಡಿ ಮರೆತು ಹೋದೆ ನಾನು ಅಂದು
ಉತ್ತರ ನೀ ಹೇಳು...
ನನ್ನ ಕನಸು ನೀ ನಾದೆ
ನನ್ನ ನೆನಪಲಿ ನೀ ನೆಲೆಯಾದೆ
ಉತ್ತರ ನೀ ಹೇಳು...
ಉತ್ತರ ನೀ ಹೇಳು ಉತ್ತರ ನೀ ಹೇಳು..
ಪ್ರಶ್ನೆ ನನ್ನಲಿ ಕೆಣಕುತಿದೆ ದಿನಾಲೂ
ನಿನ್ನ ನೆನಪುಗಳು... ಸದಾ ಸದಾ...
✍🏿 ನೀರಲಗಿ ಶರಣಪ್ಪ

.gif)

.gif)


0 Comments