ಡಾ, ಬಿ, ಆರ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.. 💐

 ಡಾ, ಬಿ, ಆರ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.. 💐



ಜಾತಿ, ಧರ್ಮಗಳ ದುಶಿಸಿದಾತ 

ಸಮಾನತೆಗೆ ನಾಂದಿ ಹಾಡಿದಾತ 

ನಿನ್ನ ಮಾನವೀಯತೆ ನಮಗೆ ಬರಲಿಲ್ಲ 

ನಿನ್ನ ಸಮಾನತೆ ನಮಗೆ ಅರಿವಾಗಲಿಲ್ಲ 


*ಅನೇಕಬಾರಿ ಈ ಕಾನೂನು ಇಲ್ಲವಾಗಿದ್ದರೆ ದೊಡ್ಡವರಿಂದ, ಬಲವಂತರಿಂದ ಉಳ್ಳವರಿಂದ ಶೋಷಣೆಗೆ ಒಳಗಾಗುತ್ತಿದ್ದೆ. ಉಳ್ಳವರ ಹಟ್ಟಹಾಸವನ್ನು ಮಟ್ಟಹಾಕುವಲ್ಲಿ ಅಂಬೇಡ್ಕರ್ ಅವರ ಲೇಖನಿ ಎಷ್ಟು ಹರಿತವಾಗಿತ್ತು ಎಂದು ಯೋಚಿಸಿದಾಗೆಲ್ಲ ಅಂಬೇಡ್ಕರ್ ಮೇಲಿನ ಗೌರವ ಹೆಚ್ಚುತ್ತಿದೆ.ಜಾತಿಯ ಹೆಸರಲ್ಲಿ ಆಗುವ ಶೋಷಣೆ ಇಂದಿಗೂ ಜೀವಂತವಾಗಿರುವುದು ನೋವಿನ ಸಂಗತಿ.ಶೋಷಣೆ ನಮ್ಮ ಮೇಲೆ ಆದಾಗ ಈ ಪುಣ್ಯತ್ಮ ಇಲ್ಲದಿದ್ದರೆ, ಸಂವಿಧಾನ ಬರೆಯದಿದ್ದರೆ, ಕೈಲಾಗದವನ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಯೋಚಿಸಿದಾಗ ಇವರ ಫೋಟೋ ವನ್ನು ಮನೆಯಲ್ಲಿಟ್ಟು ಪೂಜಿಸುವವರನ್ನು ನೆನೆದು ಹೆಮ್ಮೆ ಎನಿಸುತ್ತದೆ.*

ಜೈ ಭೀಮ್..


ಕಡಲಕವಿ 

ಶಿವಾನಂದ ಬಿ ಮೊಗೇರ 

ಭಟ್ಕಳ.

Image Description

Post a Comment

0 Comments