*ವಿಶಾಲ ಹೃದಯ*

 *ವಿಶಾಲ ಹೃದಯ*



*ಇನ್ನೊಬ್ಬರ  ಬಗ್ಗೆ*

*ಕೆಟ್ಟದಾಗಿ ಅಗೌರವದಿಂದ*

*ಆಡಿಕೊಳ್ಳುವುದಕ್ಕೆ*

*ಕಷ್ಟವೇನೂ  ಇಲ್ಲ*,

*ನಮ್ಮಲ್ಲಿ  ಹೀನ ಭಾವನೆ ಅಸೂಯೆ*

*ನೀಚ ಗುಣಗಳಿದ್ದರೂ ಸಾಕಾಗುತ್ತದೆ*!!


*ಹಾಗೇ*

*ಮತ್ತೊಬ್ಬರ ಬಗ್ಗೆ*

*ಒಂದೆರಡು ಗೌರವದ*

*ಮಾತಾನಾಡುವುದು ಕೂಡ*

*ಕಠಿಣವೇನೂ ಅಲ್ಲ*

*ಆದರೆ, ಅದಕ್ಕೆ ಮುಕ್ತ ಮನಸ್ಸು*

*ವಿಶಾಲ ಹೃದಯ ಇರಬೇಕಾಗುತ್ತದೆ*


*ಅಶೋಕ ಬೇಳಂಜೆ*

Image Description

Post a Comment

0 Comments