*ಹೂ ಹೊಂಗಿರಣ*
*ನಾವು ಯಾವ ಗುಣಗಳನ್ನು ಇತರರಲ್ಲಿ ನೋಡಲು ಬಯಸುತ್ತೇವೋ...*
*ಸರಳತೆ, ಘನತೆ, ಕಾರುಣ್ಯ, ಸಜ್ಜನಿಕೆ ಅವೇ ಗುಣಗಳನ್ನು ನಮ್ಮೊಳಗೆ ಬೆಳೆಸಿಕೊಳ್ಳಬೇಕು.*
*ಇತರರು ಬದಲಾಗಬೇಕು ಎಂದು ಕಾಯುವುದಕ್ಕಿಂತ, ನಾವು ಬದಲಾವಣೆಯ ಉದಾಹರಣೆಯಾಗಬೇಕು.*
*ಶುಭೋದಯ*
0 Comments