ತಾಯಿ

 ತಾಯಿ 



ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು, ನೋವನ್ನು ನಗುವಾಗಿ ನುಂಗಿ ತನ್ನ ಉಸಿರನ್ನೇ ನಮಗೆ 

ಧಾರೆ ಎರೆದವಳು.


ಪ್ರತಿಫಲ ಅಪೇಕ್ಷಿಸದ ದೇವರು 

ಇದ್ದರೆ, ತಾಯಿ ಮಾತ್ರ 

ಎಷ್ಟು ಬರೆದರೂ ಅದು 

ಕಡಿಮೆಯೇ,ಅವಳ ಪ್ರೀತಿಗೆ 

ಸಾಲದು ಪದಗಳು.


ಕಡಲಕವಿ

Image Description

Post a Comment

0 Comments