*ಬೆಲೆ ಏರಿಕೆ*
*ಪ್ರೀತಿಯ ಹೊರತಾಗಿ*
*ನಾ ನಿನಗೇನೂ ...*
*ನೀಡಲಾಗದು ನಲ್ಲೆ* !!
*ಚಿನ್ನದ ಸರ*
*ಕೊಡಿಸುವಾಸೆ ಇದ್ದರೂ...*
*ಬೆಲೆ ಏರಿಕೆ ಆಗಿರುವುದು*
*ನೀನು ಕೂಡ ಬಲ್ಲೆ*
*ಅಶೋಕ ಬೇಳಂಜೆ*
0 Comments