೨ *ಚೈತ್ರ ಚಿಗುರಕ್ಕಿ**
ಹನಿಗವನ
**********************
*ರೆಂಬೆ ಕೊಂಬೆಗಳಲಿ ನಲಿವ ಗುಲಾಬಿ ಕಬ್ಬಕ್ಕಿ*
*ಚಿಂವ್ ಚಿಂವ್ ಕೊಕ್ಕೆಯಲಿ*
*ಚೈತ್ರ ಚಿಗುರಕ್ಕಿ*/
*ಮೊಗ್ಗು ಹೂ ಕಾಯಿ ಹಣ್ಣು*
*ಭುವಿ ನೆಲದಿ ತಾಯಿ ಬೇರು*
*ಹಕ್ಕಿ ಕಣ್ಣ ತುಂಬ ಹಸಿರ ದೀಪ*
*ಎಲೆಯ ಮೇಲಣ ಮಳೆ* *ಸಿಂಚನ*/
🥦🥦🥦🥦🥦🥦🥦🥦
*ಶ್ರೀ ವೆಂಕಟೇಶ ಬಡಿಗೇರ್*
*ಜಿಲ್ಲಾಧ್ಯಕ್ಷರು*
*ಗುರುಕುಲ ಕಲಾ ಪ್ರತಿಷ್ಠಾನ ವಿಜಯನಗರ ಜಿಲ್ಲಾ ಘಟಕ*
*9448330535*

.gif)

.gif)


0 Comments