ವರ್ತನೆ

 *ವರ್ತನೆ


*


ಪ್ರೀತಿಗಾಗಲಿ , ಸಿಟ್ಟಿನಿಂದಾಗಲಿ 

ಕಣ್ಣಿನ  ಸನ್ನೆಯಲ್ಲೇ 

ಹೆಂಡತಿಯು ಅರ್ಥೈಸುವಂತೆ 

ಗಂಡ ವರ್ತಿಸಿದರೆ  ತಪ್ಪಿಲ್ಲ !!


ಆದರೆ, 


ಚಿಕ್ಕ ಚಿಕ್ಕ ಮನಸ್ತಾಪಕ್ಕೂ

ಗಂಡನ  ಕೈಗಳೇ ಕೆಲಸ

ಮಾಡುತ್ತದೆಂದರೆ,ಅವನಂತ

ಮೂರ್ಖ ಗಂಡ ಮತ್ತೊಬ್ಬನಿಲ್ಲ !!


*ಅಶೋಕ ಬೇಳಂಜೆ*

Image Description

Post a Comment

0 Comments