*ಹೂ ಹೊಂಗಿರಣ*



*ಅಂಧಕಾರವನ್ನು ಅಳಿಸಲು ಸಮಯ ತೆಗೆದುಕೊಳ್ಳಬೇಡಿ, ಕೇವಲ ಒಂದು ಜ್ಯೋತಿ ಬೆಳಗಿಸಿಬಿಡಿ ಸಾಕು. ಕತ್ತಲು ತನ್ನಷ್ಟಕ್ಕೆ ತಾನೇ ಕರಗಿ ಹೋಗುತ್ತದೆ ದಿಟ. ಜನರು ಇದು ಕೆಟ್ಟದ್ದು, ಕೆಡುಕಿನದು, ತಪ್ಪು ಎಂದು ಹೇಳುವುದುಂಟು. ಒಂದು ದೀಪ ಒಳತಿನದು, ಕರ್ತವ್ಯದು ಬೆಳಗಿಸಿ ನೋಡಿ, ಎಲ್ಲವೂ ಒಳ್ಳೆಯದೇ ಕಾಣುತ್ತದೆ.*


*ಶುಭೋದಯ*

Image Description