*ನಲುಮೆಯ ಬದುಕಿಗೆ ಸೂತ್ರ*

 *ನಲುಮೆಯ ಬದುಕಿಗೆ ಸೂತ್ರ*



ಕಳೆದ ದಿನಗಳು ಘಟಿತ ಬೇಸರ-

ಗಳಿಗೆ ಶೋಕಿಸಬೇಡ ನಾಳೆಯ

ಹಲವು ನಡೆಗಳ ನೆನೆದು ಮನದೊಳಗಿಂದು  ಬೆದರದಿರು|

ತಿಳಿವು ನಿನಗಿರಬೇಕು  ದಿನವೂ

ತಳೆದು ಸಂತಸವನ್ನು ನೀನೀ

ಘಳಿಗೆ  ಮೊಗದಲಿ ಹರಿಸು ಕಿರುನಗೆ ಬದುಕಿಗಿದು ಸೂತ್ರ||೧೮೫|`

[ ಭಾಮಿನೀಷಟ್ಪದಿ ]


*ಕಿಗ್ಗಾಲು ಎಸ್ ಗಿರೀಶ್*

೨೮-೦೩-೨೦೨೬

Image Description

Post a Comment

0 Comments