*ದೋಸೆ ತಿನ್ನಲು ಹೋದಾಗ*
ಆಸೆಯಲಿ ನಾ ತಿಂಡಿ ತಿನ್ನಲು
ಕಾಸು ತುಂಬಿಸಿಕೊಂಡು ಬೇಗನೆ
ಭೀಷಣದ ಹಸಿವಿಂದ ಸನಿಹದ ಹೋಟೆಲಿಗೆ ಹೋದೆ|
ಗ್ಯಾಸು ಲಭ್ಯತೆಯಿರದ ಕಾರಣ
ದೋಸೆ ಸಿಕ್ಕದು ನಿಮಗೆ ನೀವು ನಿ-
ರಾಶೆಗೊಳ್ಳದೆ ಚಟ್ನಿ ಮಾತ್ರವೆ ತಿನ್ನಿಯೆಂದಿಹರು||
*ಕಿಗ್ಗಾಲು ಎಸ್ ಗಿರೀಶ್*
೧೭-೦೩-೨೦೨೬
0 Comments