*ಡಿವಿಜಿಯವರನ್ನು ಸ್ಮರಿಸುತ್ತ*

 *ಡಿವಿಜಿಯವರನ್ನು ಸ್ಮರಿಸುತ್ತ*


( ಇಂದು ಗುಂಡಪ್ಪನವರ ಜನ್ಮದಿನ )


ಬದುಕಿನಲಿ ನಮಗೆದುರು ಬರುತಿರುವ ಘಟನೆಗಳ

ಹದವಾಗಿ ಕಗ್ಗದಲಿ ತಿಳಿಸಿದಿರಿ ನೀವು|

ಇದನೆಲ್ಲ ಅರ್ಥೈಸಿಕೊಂಡ ಮನುಜನ ಬಾಳು

ಹದುಳಗೊಳುವುದು ಖಚಿತ ಗಿರಿಗಳೀಶ||೬೫೫||


{ಹದವಾಗಿ= ಸಮಪ್ರಮಾಣದಲ್ಲಿ; ಹದುಳ= ಕ್ಷೇಮ}


*ಕಿಗ್ಗಾಲು ಎಸ್ ಗಿರೀಶ್*

೧೭-೦೩-೨೦೨೬

Image Description

Post a Comment

0 Comments