*ಹೂ ಹೊಂಗಿರಣ*

 *ಹೂ ಹೊಂಗಿರಣ*



*ಯಾವಾಗ ಧ್ಯಾನ ಶ್ರೇಷ್ಠತೆಯ ಮೇಲೆ ಕೇಂದ್ರೀಕೃತ ಆಗುತ್ತದೆಯೊ ಆವಾಗ ದೌರ್ಬಲ್ಯಗಳು ಸ್ವತಃ ಹಿಂದಕ್ಕೆ ಸರಿಯುತ್ತವೆ. ನಮ್ಮ ಕಥೆಯನ್ನು ಬದಲಿಸಬೇಕೆಂದರೆ ನಮ್ಮ ಪದಗಳನ್ನು ಬದಲಿಸಬೇಕು. ನಮ್ಮ ನ್ಯೂನತೆಗಳನ್ನಲ್ಲ, ನಮ್ಮ ಉದಾತ್ತ ಸೌಭಾಗ್ಯದ ಗುಣಗಾನ ಮಾಡಬೇಕು.*


*ಶುಭೋದಯ*

Image Description

Post a Comment

0 Comments