*ಗೋ ಮಾತೆಗೆ ಪೈಷಾಚಿಕ ಹಿಂಸೆ ಕೊಟ್ಟಿರೋ ರಾಕ್ಷಸನಿಗೆ ದಿಕ್ಕಾರವಿರಲಿ*
ತಾಯಿಯ ಪ್ರತಿ ರೂಪ ವಾಗಿರುವ
ತಾಯಿಯ ನಂತರದ ಸ್ಥಾನ ತುಂಬುವ
ದೇವಾನು ದೇವತೆಗಳಿಗೆ ಸಮನಾಗಿರುವ
ಗೋ ಮಾತೆಯಲ್ಲದೆ ಬೇರೆ ಆಗಿರಲು ಸಾಧ್ಯವ
ಅಂತಹ ಗೋವನ್ನು ಪೈಷಾಚಿಕ ವಾಗಿ ಹೊಡೆದ
ಅದರ ಕೆಚ್ಚಲನ್ನು ಅಮಾನ ವೀಯವಾಗಿ ಕೊಚ್ಚಿದ
ಕಾಲುಗಳಿಗೆ ಮಚ್ಚಿನಿಂದ ಕೆತ್ತಿದ
ನಾಮರ್ದಗಳಿಗೆ ದಿಕ್ಕಾರ ಹಾಕೋದ
ಇಲ್ಲ ಅವರಿಗೆ ಅದರ ಮುಂದೆಯೇ ನಿಲ್ಲಿಸಿ
ಹಿಡಿದು ಕಟ್ಟಿಹಾಕಿ ಅವರನ್ನು ಅದರಂತೆಯೇ ಕೊಲ್ಲಿಸಿ
ಆ ಮೂಕ ಪ್ರಾಣಿಗೆ ಬಾಯಿಲ್ಲ ಅದರಂತೆಯೇ ಅವನಿಗೆ ಬಾಯಿ ಹರಿದು ಹಾಕಿಸಿ
ಗಲ್ಲಿಗೇರಿಸಲು ಪ್ರತಿಯೊಬ್ಬರೂ ಮಚ್ಚಿನಿಂದ ಹೊಡೆಯಲು ಅವಕಾಶ ಕಲ್ಪಿಸಿ
ಪಾಪ ಆ ಗೋಮಾತೆಯ ಗೋಳು ಕೇಳುವರ್ಯಾರು
ಮೂಕ ಪ್ರಾಣಿಯ ಮೊರೆಯ ಆಲಿಸುವರ್ಯಾರು
ಅದರ ಸಂಕಟ ನೋವು ಅರಗಿಸಿ ಕೊಳ್ಳುವರ್ಯಾರು
ದೇವರೇ ಆ ಮಾತೆಗೆ ನೋವನ್ನು ಪರಿಹರಿಸುವಂತೆ ಮಾಡೆಂದು ಮನಃ ಪೂರ್ವಕವಾದ ಪ್ರಾರ್ಥನೆ 🙏🙏
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments