ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕಲಘಟಗಿ ಘಟಕದ ಅಧ್ಯಕ್ಷರಾಗಿ ಸಾತಪ್ಪ ಕುಂಕೂರ ಅವರನ್ನು ನೇಮಕ ಮಾಡಲಾಗಿದೆ

 ಮಾಧ್ಯಮ ರಂಗದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಕಾರ್ಯನಿರ್ವಹಿಸುವ ಪತ್ರಕರ್ತರ ಪ್ರಮುಖ ಸಂಘಟನೆಗಳಲ್ಲಿ ಒಂದಾದ, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕಲಘಟಗಿ ಘಟಕದ ಅಧ್ಯಕ್ಷರಾಗಿ ಸಾತಪ್ಪ ಕುಂಕೂರ ಅವರನ್ನು ನೇಮಕ ಮಾಡಲಾಗಿದೆ. 



ಸಂಘಟನೆಯ ಸಂಸ್ಥಾಪಕರೂ ಹಾಗೂ ರಾಜ್ಯಾಧ್ಯಕ್ಷರೂ ಆದ ಮಲ್ಲಿಕಾರ್ಜುನ್ ಬಂಗ್ಲೆ ಅವರು ನೇಮಕಾತಿ ಆದೇಶವನ್ನು ಹೊರಡಿಸಿದ್ದೂ, ಈ ಸಂದರ್ಭದಲ್ಲಿ, ರಾಜ್ಯ ಉಪಾಧ್ಯಕ್ಷರೂ ಹಾಗೂ ವಿಶ್ವದರ್ಶನ ಪತ್ರಿಕೆಯ ಸಂಪಾದಕರಾದ ಎಸ್ ಎಸ್ ಪಾಟೀಲ್ ಅವರೂ ಸೇರಿದಂತೆ, ಸಂಘಟನೆಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. 


ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments