ಒಡಲು...

 ಒಡಲು...



ಭೂಮಿಯವ್ವ

ನೀ

ನಿನ್ನ ಮಡಿಲ

ಸೇರಿದ


ಜೀವವಿರುವವರೆಗೆ

ನಿನ್ನ ಮಡಿಲಿನಲ್ಲಿ

ಬುದುಕು ಕಟ್ಟಿಕೊಂಡು

ನಿದ್ದೆಯಲ್ಲಿ ನೆಮ್ಮದೇ ತಂದಿರುವೆ


ಯಾರು ಏನು ಎನ್ನದೆ

ಎಲ್ಲರಿಗೂಂದೆ ಪ್ರೀತಿ

ತನ್ನ ಮಡಿಲಿನಲ್ಲಿ 


ನಿದ್ದೆಗೆ ಜಾರಿರುವರು

ಹಲವರು

ಮಗುವಾಗಿ 

ನೀ ಇರುವೆ ಎಂಬ

ನಿರ್ಭಯದಿಂದ



    🌳ಬೇರು ಭೂಮಿ🌳 ಕಾಡುಮಲ್ಲಿಗೆ...✍️...

Image Description

Post a Comment

0 Comments