🌹 *ಶುಭರಾತ್ರಿ* 🌹

 🌹 *ಶುಭರಾತ್ರಿ* 🌹



ಭಾನುವಾರದ ರಾತ್ರಿಗೆ ಬೈ ಹೇಳೋಣ 

ನಾಳೆ ಸೋಮವಾರ ಮತ್ತದೆ ಗಡಿಬಿಡಿ ದಿನ ವೆನ್ನೋಣ 

ಆದರೆ ಮಂಗಳವಾರ ಸಂಕ್ರಾಂತಿ ರಜೆ ನೆನೆಯೋಣ 

ಖುಷಿಯಿಂದ ಈಗ ತಾಚಿ ಮಾಡೋಣ 

ಕ್ಷಮಿಸಿ ನಿಮಗೆ ಶುಭರಾತ್ರಿ ಹೇಳೋದ ಮರೆತೆ, 

ಎಲ್ಲರಿಗೂ ಶುಭರಾತ್ರಿ ಸವಿನಿದ್ದೆ  ಬರಲಿ ಎಂದು ಹಾರೈಸುವೆ 


✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments