🌴 *ಮಕರ ಸಂಕ್ರಾಂತಿಯ ಶುಭಾಶಯಗಳು* 🌴
ಧನುರ್ ಮಾಸದ ಚಳಿಯನ್ನು ಕೊಡವುತಾ
ಮಕರ ಸಂಕ್ರಮಣನ ಬಿಸಿಯನ್ನು ಅಪ್ಪುತಾ
ಭಾಸ್ಕರನ ಹೊನ್ನಿನ ಕಿರಣಕೆ ಮೈ ಕಾಯಿಸುತಾ
ಎಳ್ಳು ಬೆಲ್ಲ ಕಬ್ಬು ಕಡಲೆಯ ಹಂಚುತಾ
ಒಳ್ಳೊಳ್ಳೆಯ ಮಾತುಗಳನ್ನು ಆಡುತಾ
ಸಂಕ್ರಾಂತಿಯ ಬರಮಾಡಿ ಕೊಳ್ಳುತಾ
ನನ್ನೆಲ್ಲಾ ಕವಿ ಸಾಹಿತಿ ಮಿತ್ರರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು
🥰🌹🥰🌹🥰🌹🥰🌹
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments