* ವಿವೇಕಾನಂದರು *

 *ವಿವೇಕಾನಂದರು*



*ಸ್ವಾ* ಭಿಮಾನದ  ಗಣಿ ಇವರು

*ಮಿ* ಡಿದರು ಭಾರತದ ಉನ್ನತಿಗೆ

*ವಿ* ಶ್ವಕ್ಕೇ ಗುರುವಾದವರು

*ವೇ* ದಾಂತದ ಅರಿವುಳ್ಳವರು

*ಕಾ* ರುಣ್ಯದ ಮೂರ್ತಿ ಇವರು

*ನಂ* ದಾದೀಪದಂತೆ ಪ್ರಜ್ವಲಿಸಿದರು

*ದ* ಯಾಗುಣದ ಧೀಮಂತರು

*ರ* ಸ ಋಷಿಗಳಾಗಿ ಬಾಳಿದವರು

*ಜ* ಗಕ್ಕೆ ಮಾದರಿಯಾದವರು.ಸ್ವ

*ಯಂ* ಸೇವಕರಾಗಿ ದುಡಿದರು ನೀ

*ತಿ* ತತ್ವಗಳ ಭೋಧಿಸಿದರು.

🌹🌹🌹🌹🌹🌹🌹

ಎಲ್ಲರಿಗೂ ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು.


ಸುಜಾತ ಪ್ರಾಣೇಶ್

ಚಿತ್ರದುರ್ಗ

Image Description

Post a Comment

0 Comments